Assignment 8
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ ತಾ : ಔರಾದ (ಬಾ )
|
ಅಸೈನ್ಮೆಂಟ್-8 |
||||||
|
ಶಿಕ್ಷಕರ ಹೆಸರು : ಶ್ರೀ ಚಂದ್ರಕಾಂತ
ವಿಷಯ : ಗಣಿತ |
||||||
|
ಕ್ರ.ಸಂ |
ಬೋಧಿಸುವ ವಿಷಯ |
ತರಗತಿ |
ಪಾಠದ / ಅಧ್ಯಾಯದ ಹೆಸರು |
ಕ್ವೀಜ್ ಬ್ಯಾಂಕ / ರಸ ಪ್ರಶ್ನೆ ( ಆಗಿದೆ / ಆಗಿಲ್ಲ ) |
ತಯಾರಿಸಿದ ದಿನಾಂಕ |
ಷರಾ |
|
01 |
ಗಣಿತ |
5ನೇ |
ಭಾಗ -1 ಮತ್ತು 2 ರಲ್ಲಿ ಎಲ್ಲಾ ಪಾಠಗಳು |
ಆಗಿದೆ |
23.07.2020 |
|
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ರಸ ಪ್ರಶ್ನೆಗಳು [ ಕ್ವಿಜ್ ಬ್ಯಾಂಕ ]
1] ಬಿಡಿ ಸ್ಥಾನದ ನಂತರ ಬರುವ ಸ್ಥಾನ ಯಾವುದು ?
ಹತ್ತು
2] ಗಣಿತದಲ್ಲಿ ಎಷ್ಟು
ಮೂಲಭೂತ ಕ್ರಿಯೆಗಳಿವೆ ?
4
3] ಬಿಡಿ ಬೆಲೆ ಎಷ್ಟು ?
1
4] ಸಂಕಲನ ಎಂದರೇನು ?
ಸಂಕಲನ ಎಂದರೆ ಕೂಡಿಸುವುದು ಎಂದಥ೯
5] ಒಂದು ಅಂಕಿಯಲ್ಲಿ
ಅತ್ಯಂತ ದೊಡ್ಡ ಸಂಖ್ಯೆ ಯಾವುದು ?
9
6] ಸಂಕಲ್ಯ + ಸಂಕಲಕ = ------
ಮೊತ್ತ
7] ಎರಡಂಕಿ
ಸಂಖ್ಯೆಯಲ್ಲಿಅತ್ಯಂತ ದೊಡ್ಡ ಸಂಖ್ಯೆ ಯಾವುದು ?
99
8] ವ್ಯವಕಲನ ಎಂದರೇನು ?
ಸಂಕಲನದ
ವಿಲೋಮ ಕ್ರಿಯೆಗೆ ವ್ಯವಕಲನ ಎನ್ನುತ್ತಾರೆ.
9] ಬಿಡಿ ಸ್ಥಾನದಿಂದ ಎಡಕ್ಕೆ ಹೋದಂತೆ ಒಂದು ಸ್ಥಾನದಿಂದ ಇನ್ನೊಂದು
ಸ್ಥಾನಕ್ಕೆ ಎಷ್ಟು ಪಟ್ಟು ಬೆಲೆ ಹೆಚ್ಚಾಗುತ್ತದೆ ?
ಹತ್ತು ಪಟ್ಟು
10] ವ್ಯವಕಲ್ಯ – ವ್ಯವಕಲಕ = ----
ವ್ಯತ್ಯಾಸ
11] ಮೂರಂಕಿಯ ಸಂಖ್ಯೆಯಲ್ಲಿ ಅತ್ಯಂತ ಚಿಕ್ಕ ಸಂಖ್ಯೆ ಯಾವುದು ?
100
12] 5- ಅಂಕಿಯ ಸಂಖ್ಯೆಯನ್ನು ಏನೆಂದು ಓದುತ್ತೇವೆ ?
ಹತ್ತುಸಾವಿರ ಎಂದು ಓದುತ್ತೇವೆ.
13] ಒಂದು ಸಾವಿರದಲ್ಲಿ ಎಷ್ಟು ಬಿಡಿಗಳಿವೆ ?
ಸಾವಿರ ಬಿಡಿಗಳು
14] ಗುಣಾಕಾರ ಎಂದರೇನು ?
ಸಂಕಲನದ ಪುನರಾವತಿ೯ತ ಸಂಕ್ಷಿಪ್ತ ರೂಪಕ್ಕೆ
ಗುಣಾಕಾರ ಎನ್ನುತ್ತಾರೆ.
15] ಮೂರಂಕಿಯ ಸಂಖ್ಯೆಯಲ್ಲಿ ಅತ್ಯಂತ ದೊಡ್ಡ ಸಂಖ್ಯೆ ಯಾವುದು ?
999
16] ಅತ್ಯಂತ ಚಿಕ್ಕ ಸಮ ಸ್ವಾಭಾವಿಕ ಸಂಖ್ಯೆ ಯಾವುದು ?
2
17] ಭಾಗಾಕಾರ ಎಂದರೇನು ?
ಪುನರಾವತಿ೯ತ ವ್ಯವಕಲನಕ್ಕೆ ಭಾಗಾಕಾರ
ಎನ್ನುತ್ತಾರೆ.
18] ನಾಲ್ಕಂಕಿಯ ಸಂಖ್ಯೆಯಲ್ಲಿ ಅತ್ಯಂತ ಚಿಕ್ಕ ಸಂಖ್ಯೆ ಯಾವುದು ?
1000
19] ಗುಣ್ಯ Xಗುಣಕ =------
ಗುಣಲಬ್ದ
20] ------- ಎಲ್ಲಾ ಸಂಖ್ಯೆಗಳ ಅಪವತ೯ನ
1
21] 4 ರ ಅಪವತ೯ನಗಳು ಯಾವುವು ?
1,
2, 4
22] ಭಿನ್ನರಾಶಿ ಎಂದರೇನು ?
ಒಂದು ವಸ್ತುವಿನ ಪೂಣ೯ಭಾಗವನ್ನು ತಿಳಿಸುವ
ಕ್ರಮಕ್ಕೆ ಭಿನ್ನೃರಾಶಿ ಎನ್ನುತ್ತಾರೆ.
23] ಭಾಜ್ಯ ÷ ಭಾಜಕ =------
ಭಾಗಲಬ್ದ
24] ಭಿನ್ನರಾಶಿಗಳಲ್ಲಿ ಎಷ್ಟು ವಿಧಗಳು ?
ಮೂರು
25] ಭಿನ್ನರಾಶಿಗಳಲ್ಲಿ -------- ಸಂಖ್ಯೆಗಳಿರುತ್ತವೆ ?
ಎರಡು
26] ಸಮ ಭಿನ್ನರಾಶಿ ಎಂದರೇನು ?
ಅಂಶದ ಸಂಖ್ಯೆ ಚಿಕ್ಕದಾಗಿದ್ದು ಛೇದದ ಸಂಖ್ಯೆ
ದೊಡ್ಡದಾಗಿರುವ ಭಿನ್ನರಾಶಿಗೆ ಸಮಭಿನ್ನರಾಶಿ ಎನ್ನವರು.
27] 2/3 ಈ ಭಿನ್ನರಾಶಿಯಲ್ಲಿ
ಅಂಶದ ಸಂಖ್ಯೆ ಎಷ್ಟು ?
2
28] ವಿಷಮ ಭಿನ್ನರಾಶಿ ಎಂದರೇನು ?
ಅಂಶದ ಸಂಖ್ಯೆ ದೊಡ್ಡದಾಗಿದ್ದು ಛೇದದ
ಸಂಖ್ಯೆ ಚಿಕ್ಕದಾಗಿರುವ ಭಿನ್ನರಾಶಿಗೆ
ವಿಷಮಭಿನ್ನರಾಶಿ ಎನ್ನವರು.
29] ಮಿಶ್ರ ಭಿನ್ನರಾಶಿ ಎಂದರೇನು ?
ಒಂದು ಪೂಣ೯ಸಂಖ್ಯೆಯಾಗಿದ್ದು ಇನ್ನೊಂದು
ಸಮಭಿನ್ನರಾಶಿಯಾಗಿದ್ದರೆ ಅದಕ್ಕೆ ಮಿಶ್ರಭಿನ್ನರಾಶಿ ಎನ್ನುವರು.
30] 3/5 ಇದು ಯಾವ ಭಿನ್ನರಾಶಿಗೆ ಉದಾಹರಣೆ?
ಸಮಭಿನ್ನರಾಶಿ
31] ಸಮಾನ ಭಿನ್ನರಾಶಿ
ಎಂದರೇನು ?
ಯಾವ ಭಿನ್ನರಾಶಿಗಳು ಒಂದೇ ಬೆಲೆಯನ್ನು
ಸೂಚಿಸುತ್ತವೆಯೇ ಅಂತಹ ಭಿನ್ನರಾಶಿಗಳಿಗೆ ಸಮಾನ ಭಿನ್ನರಾಶಿ
ಎನ್ನುವರು.
32] ಭಿನ್ನರಾಶಿಗಳಲ್ಲಿ ಅಂಶಗಳು ಒಂದೇ ಆಗಿದ್ದಾಗ ಛೇದವು ಚಿಕ್ಕದಾಗಿದ್ದರೆ, ಆ
ಭಿನ್ನರಾಶಿಯ ಬೆಲೆಯು -------- ಆಗಿರುತ್ತದೆ
ದೊಡ್ಡದಾಗಿರುತ್ತದೆ
33] ಭಿನ್ನರಾಶಿಗಳಲ್ಲಿ ಅಂಶಗಳು ಒಂದೇ ಆಗಿದ್ದಾಗ ಛೇದವು
ದೊಡ್ಡದಾಗಿದ್ದರೆ,
ಆ ಭಿನ್ನರಾಶಿಯ ಬೆಲೆಯು
------ ಆಗಿರುತ್ತದೆ
ಚಿಕ್ಕದಾಗಿರುತ್ತದೆ
34] ಕೋನ ಎಂದರೇನು ?
ಒಂದೇ ಬಿಂದುವಿನಿಂದ ಹೊರಟ ಎರಡು ಕಿರಣಗಳ
ನಡುವಿನ ಅಂತರಕ್ಕೆ ಕೋನ ಎನ್ನುವರು.
35] ಒಂದು ಕೋನಕ್ಕೆ --------- ಬಾಹುಗಳಿರುತ್ತವೆ
ಎರಡು
36] ಕೋನವನ್ನು ಅಳೆಯುವ ಮಾಪಕ -------
ಕೋನಮಾಪಕ
37] ಲಘುಕೋನ ಎಂದರೇನು ?
00 ಗಿಂತ ಹೆಚ್ಚು 900 ಗಿಂತ ಕಡಿಮೆ ಇರುವ
ಎಲ್ಲಾ ಕೋನಗಳಿಗೆ ಲಘುಕೋನ ಎನ್ನುವರು.
38] ಲಂಬಕೋನ ಎಂದರೇನು ?
900 ಉಳ್ಳ ಕೋನಕ್ಕೆ
ಲಂಬಕೋನ ಎನ್ನುವರು.
39] ವಿಶಾಲ ಕೋನ ಎಂದರೇನು ?
900 ಗಿಂತ ಹೆಚ್ಚು 1800 ಗಿಂತ ಕಡಿಮೆ ಇರುವ
ಎಲ್ಲಾ ಕೋನಗಳಿಗೆ ವಿಶಾಲ ಕೋನ ಎನ್ನುವರು.
40] 600 ಇದು ಯಾವ ಕೋನಕ್ಕೆ ಉದಾಹರಣೆ ಯಾಗಿದೆ ?
ಲಘುಕೋನ
41] ಕೋನಗಳಲ್ಲಿ ಎಷ್ಟು ವಿಧಗಳು ?
ಮೂರು
42] ಸರಳ ಕೋನ ಎಂದರೇನು ?
1800
ಉಳ್ಳ ಕೋನಕ್ಕೆ ಸರಳಕೋನ
ಎನ್ನವರು.
43] ವೃತ್ತ ಎಂದರೇನು ?
ಕೇಂದ್ರ ಬಿಂದಿವಿನಿಂದ ನಿಧಿ೯ಷ್ಟ ನಿಶ್ಚಲ
ಸಮದೂರದಲ್ಲಿರುವ ಬಿಂದುಗಳ ಸಮೂಹಕ್ಕೆ ವೃತ್ತ ಎನ್ನುವರು.
43] ತ್ರಿಜ್ಯ ಎಂದರೇನು ?
ಕೇಂದ್ರ ಬಿಂದಿವಿನಿಂದ ಪರಿಧಿಯ ಮೇಲಿನ
ಯಾವುದೇ ಬೀಂದುವಿಗೆ ಸೇರಿಸುವ ರೇಖೆಗೆ ತ್ರಿಜ್ಯ ಎನ್ನುವರು.
44] ಜ್ಯಾ ಎಂದರೇನು ?
ಕೇಂದ್ರ ಬೀಂದುವಿನ ಸಹಾಯವಿಲ್ಲದೆ
ಪರಿಧಿಯಿಂದ ಪರಿಧಿಗೆ ಸೇರಿಸುವ ರೇಖೆಗೆ ಜ್ಯಾ ಎನ್ನುವರು.
45] ವ್ಯಾಸ ಎಂದೇನು ?
ಕೇಂದ್ರ ಬಿಂದುವಿನ ಮೂಲಕ ಪರಿಧಿಯಿಂದ ಪರಿಧಿಗೆ
ಸೇರಿಸುವ ರೇಖೆಗೆ ವ್ಯಾಸ ಎನ್ನುವರು
46] ಒಂದು ವೃತ್ತದ ಎಲ್ಲಾ ತ್ರಿಜ್ಯಗಳು ----
ಸಮ
47] ಒಂದು ವೃತದಲ್ಲಿ ಎಷ್ಟು ತ್ರಿಜ್ಯಗಳನ್ನು ಎಳೆಯಬಹುದು ?
ಅನಂತ
48] ಉದ್ದದ ಆದಶ೯ ಮೂಲಮಾನ ಯಾವುದು ?
ಮೀಟರ್
49] ಆಯತದಲ್ಲಿ ಎಷ್ಟು ಕೋನಗಳಿರುತ್ತವೆ ?
ನಾಲ್ಕು
50] ಆಯತದಲ್ಲಿ ಪ್ರತಿಯೊಂದು ಕೋನದ ಅಳತೆ ಎಷ್ಟು ?
900
51] ಆಯತದ ವಿಸ್ತೀಣ೯ ಕಂಡು ಹಿಡಿಯುವ ಸುತ್ರ ಯಾವುದು ?
ಆ.ವಿ= ಉದ್ದX ಅಗಲ
52] ಆಯತದಲ್ಲಿ ಅಭಿಮುಖ ಬಾವುಗಳು ಪರಸ್ಪರ -------- ವಾಗಿರುತ್ತವೆ
ಸಮ
53] ಆಯತದಲ್ಲಿ ಎಷ್ಟು ಬಾಹುಗಳಿರುತ್ತವೆ ?
ನಾಲ್ಕು
54] ಆಯತದ ಸುತ್ತಳತೆ ----------
ಆ.ಸುತ್ತಳತೆ = 2[ಉದ್ದ+ ಅಗಲ]
55] ಆಯತದ ಸುತ್ತಳತೆಯು ಅದರ ಉದ್ದ ಮತ್ತು ಅಗಲಗಳ ಮೊತ್ತದ
ಎಷ್ಟರಷ್ಟಿರುತ್ತದೆ ?
ಎರಡರಷ್ಟು
56] ಚೌಕದ ಪ್ತತಿಯೊಂದು ಕೋನದ ಅಳತೆ ಎಷ್ಟು ?
900
57] ಚೌಕದ ಸುತ್ತಳತೆ ಕಂಡು ಹಿಡಿಯುವ ಸೂತ್ರ ತಿಳಿಸಿ
ಚೌ. ಸುತ್ತಳತೆ = 4Xಬಾಹು
58] ಚೌಕದ ವಿಸ್ತೀಣ೯ ಕಂಡು ಹಿಡಿಯುವ ಸೂತ್ರ ಯಾವಯದು ?
ಚೌ.ವಿ = ಬಾಹು Xಬಾಹು
59] ವಿಸ್ತೀಣ೯ವನ್ನು ಯಾವಾಗಲೂ ---------- ಮಾನಗಳಲ್ಲಿ ಅಳೆಯುತ್ತಾರೆ
ಚದರಮಾನ
60] ಸ್ತಂಭ ನಕ್ಷೆ ಎಂದರೇನು ?
ದತ್ತಾಂಶಗಳನ್ನು
ಅಡ್ಡವಾಗಿ ಅಥವಾ ನೇರವಾಗಿ ಸಮಾನ ಅಂತರದ ಮತ್ತು ಒಂದೇ ಅಗಲದ ಸ್ತಂಬಗಳಲ್ಲಿ
ಪ್ರತಿನಿಧಿಸುವ
ನಕ್ಷೆಗೆ ಸ್ತಂಭನಕ್ಷೆ ಎನ್ನುವರು
61] ದಶಮಾಂಶ ಭಾಗವು ಒಂದು ಪೂಣ೯ ಭಾಗಕ್ಕಿಂತ ------ ಇರುತ್ತದೆ
ಕಡಿಮೆ
62] 0.13 ಇದನ್ನು ಓದುವ ಕ್ರಮ --------------
ಸೊನ್ನೆ ಬಿಂದು ಒಂದು ಮೂರು
63] ದಶಮಾಂಶ ಭಿನ್ನರಾಶಿ ಎಂದರೇನು ?
ಒಂದು ಸಂಖ್ಯೆಯು ದಶಮಾಂಶ ಬಿಂದುವನ್ನು
ಒಳಗೊಂಡಿದ್ದರೆ ಅದಕ್ಕೆ ದಶಮಾಂಶ ಭಿನ್ನರಾಶಿ ಎನ್ನುವರು.
64] ಒಂದು ರೂಪಾಯಿಯಲ್ಲಿ ಎಷ್ಟು ಪೈಸೆಗಳಿರುತ್ತವೆ ?
100ಪೈಸೆಗಳು
65] 3 ½ ಇದು ------------ ಭಿನ್ನರಾಶಿಗೆ ಉದಾಹರಣೆ
ಮಿಶ್ರಭಿನ್ನರಾಶಿ
66] ಒಂದು ಕಿಲೋಗ್ರಾಂ
ದಲ್ಲಿ ಎಷ್ಟು ಗ್ರಾಂ ಗಳಿರುತ್ತವೆ ?
1000 ಗ್ರಾಂಗಳು
67] ಒಂದು ಟನ್ ದಲ್ಲಿ ಎಷ್ಟು ಕಿಲೋಗ್ರಾಂಗಳು ?
1000 ಕಿಲೋಗ್ರಾಂಗಳು
68] -------- ನಿಮಿಷಗಳಾದರೆ ಒಂದು ಗಂಟೆ
60 ನಿಮಿಷ
69] ಒಂದು ದಿನದಲ್ಲಿ ಎಷ್ಟು ಗಂಟೆಗಳಿರುತ್ತವೆ ?
24 ಗಂಟೆ
70] ಒಂದು ವೃತ್ತದಲ್ಲಿ
ಎಷ್ಟು ಡಿಗ್ರಿಗಳಿರುತ್ತವೆ ?
3600
71] ---------- ಸೆಕೆಂಡುಗಳಾದರೆ ಒಂದು ನಿಮಿಷ
60 ಸೆಕೆಂಡು
72] ಒಂದು ವಷ೯ದಲ್ಲಿ ಎಷ್ಟು ದಿವಸಗಳಿರುತ್ತವೆ ?
365
73] ಎಷ್ಟು ದಿವಸಗಾದರೆ
ಒಂದು ವಾರ ?
7 ದಿವಸ
74] ಒಂದು ತಿಂಗಳಿನಲ್ಲಿ ಎಷ್ಟು ದಿನಗಳಿರುತ್ತವೆ ?
30 ದಿನ
75] ಒಂದು ದಿನದಲ್ಲಿ --------- ಗಂಟೆಗಳಿರುತ್ತವೆ
24 ಗಂಟೆ
76] ಎಷ್ಟು ತಿಂಗಳಾದರೆ ಒಂದು ವಷ೯ ?
12 ತಿಂಗಳು
77] ಅಧಿಕ ವಷ೯ ಎಂದರೇನು ?
ಪ್ರತಿ ನಾಲ್ಕು ವಷ೯ಗಳ ನಂತರ ಫೆಬ್ರವರಿ
ತಿಂಗಳಿನಲ್ಲಿ 29
ದಿಗಳು ಬರುವ ವಷ೯ವನ್ನು
ಅಧಿಕ ವಷ೯
ಎನ್ನುವರು.
78] ಅಧಿಕ ವಷ೯ದಲ್ಲಿ ಎಷ್ಟು ದಿವಸಗಳಿರುತ್ತವೆ ?
366
79] 3ಗಂಟೆ 20 ನಿಮಿಷ ಮತ್ತು 4 ಗಂಟೆ 30 ನಿಮಿಷಗಳ ಮೊತ್ತವೆಷ್ಟು
?
7 ಗಂಟೆ 50 ನಿಮಿಷ
80] ತ್ರಿಭುಜ ಎಂದರೇನು ?
ಏಕ ರೇಖಾಗತವಲ್ಲದ ಮೂರು ಬಿಂದುಗಳನ್ನು
ಸರಳರೇಖಾ ಖಂಡಗಳಿಂದ ಕೂಡಿಸಿದಾಗ ಉಂಟಾಗುವ ಆಕೃತಿಗೆ
ತ್ರಿಭುಜ ಎನ್ನುವರು
81] ಬಾಹುಗಳನ್ನಾಧರಿಸಿ ತ್ರಿಭುಜಗಳಲ್ಲಿ ಎಷ್ಟು ವಿಧಗಳು ?
ಮೂರು ವಿಧಗಳು
82] ತ್ರಿಭುಜಗಳಲ್ಲಿ ಎಷ್ಟು ಬಿಂದುಗಳಿರುತ್ತವೆ ?
ಮೂರು
83] ತ್ರಿಭುಜದ ಮೂರು ಕೋನಗಳ ಮೊತ್ತ ಎಷ್ಟು ?
1800
84] ತ್ರಿಭುಜ ಸಂಖ್ಯೆ ಎಂದರೇನು ?
ತ್ರಿಭುಜವನ್ನು ಏಪ೯ಡಿಸುವ ಸಂಖ್ಯೆಗಳಿಗೆ
ತ್ರಿಭುಜ ಸಂಖ್ಯೆಗಳು ಎನ್ನುವರು.
85] 1 ರಿಂದ 50 ರವರೆಗೆ ಎಷ್ಟು ವಗ೯ಸಂಖ್ಯೆಗಳಿವೆ ?
7
86] 5ರೂಪಾಯಿಗಳಲ್ಲಿ ------- ಪೈಸೆಗಳು
500 ಪೈಸೆಗಳು
87] 6+8 =
--------
14
88] ಗುಣಿಸಲ್ಪಡುವ ಸಂಖ್ಯೆಯನ್ನು ಏನೆಂದು ಕರೆಯುತ್ತೇವೆ ?
ಗುಣ್ಯ
89] ಗುಣಿಸುವ
ಸಂಖ್ಯೆಯನ್ನು ---------
ಎಂದು ಕರೆಯುತ್ತೇವೆ
ಗುಣಕ
90] ಗುಣಲಬ್ದ ಎಂದರೇನು ?
ಗುಣ್ಯ ಮತ್ತು ಗುಣಕ ಈ ಎರಡು ಸಂಖ್ಯೆಗಳ
ಗುಣಾಕಾರದಿಂದ ಪಡೆದ ಸಂಖ್ಯೆಯನ್ನು ಗುಣಲಬ್ದ ಎನ್ನುವರು.
91] ಗುಣ್ಯ ಮತ್ತು ಗುಣಕದ ಸ್ಥಾನವನ್ನು ಬದಲಾಯಿಸಿದಾಗಲೂ ಅವುಗಳ
ಗುಣಲಬ್ದವು -------- ಆಗಿರುತ್ತದೆ
ಒಂದೇ ಯಾಗಿರುತ್ತದೆ
92] 32÷4 = 8 ಇದರಲ್ಲಿ ಭಾಜಕ ಯಾವುದು
?
4
93]
ಈ ಆಕೃತಿಯ ಹೆಸರೇನು ?
ತ್ರಿಭುಜ
94] ಪೈನ ಬೆಲೆ ಎಷ್ಟು ?
22/7
95] ಒಂದು ವ್ಯಾಸದಲ್ಲಿ ಎಷ್ಟು ತ್ರಿಜ್ಯಗಳಿರುತ್ತವೆ ?
ಎರಡು ತ್ರಿಜ್ಯಗಳು
96] ಒಂದು ವೃತ್ತದಲ್ಲಿ ಎಷ್ಟು ವ್ಯಾಸಗಳನ್ನು ಎಳೆಯಬಹುದು ?
ಅನಂತ
97] ಎಷ್ಟು ತ್ರಿಜ್ಯಗಳಾದರೆ ಒಂದು ವ್ಯಾಸಕ್ಕೆ ಸಮ ?
ಎರಡು ತ್ರಿಜ್ಯಗಳು
98] ಸ್ವಾಭಾವಿಕ ಸಂಖ್ಯೆಯನ್ನು ಯಾವ ಸಂಕೇತದಿಂದ ಸೂಚಿಸುತ್ತಾರೆ ?
‘ N ‘
99] ಪೂಣ೯ ಸಂಖ್ಯೆಯನ್ನು ಯಾವ ಸಂಕೇತದಿಂದ ಸೂಚಿಸುತ್ತಾರೆ ?
‘ W ‘
100] ಸಮಬಾಹು ತ್ರಿಭುಜದಲ್ಲಿ ಪ್ರತಿಯೊಂದು ಕೋನದ ಅಳತೆ ಎಷ್ಟು ?
600
101] 3ರೂಪಾಯಿ 50 ಪೈಸೆ ಮತ್ತಿ 8 ರೂಪಾಯಿ 25ಪೈಸೆ ಇವುಗಳ ಮೊತ್ತ---
11 ರೂಪಾಯಿ 75 ಪೈಸೆ
102] ನಾಲ್ಕಂಕಿ ಸಂಖ್ಯೆಯಲ್ಲಿ ಅತ್ಯಂತ ದೊಡ್ಡ ಸಂಖ್ಯೆ ಯಾವುದು ?
9999
103] ಚೌಕಘನದಲ್ಲಿ ಎಷ್ಟು ಮುಖಗಳಿರುತ್ತವೆ ?
104] ಚೌಕಘನದಲ್ಲಿ -------ಅಂಚುಗಳಿರುತ್ತವೆ
12 ಅಂಚುಗಳು
105] ತ್ರಿಭುಜದ ವಿಸ್ತೀಣ೯ ಕಂಡುಹಿಡಿಯುವ ಸೂತ್ರ ಯಾವುದು ?
ತ್ರಿ.ವಿ =
½ X ಪಾದ Xಎತ್ತರ
106] 4.863 ಇದರಲ್ಲಿ 6 ಯಾವ ಸ್ಥಾನದಲ್ಲಿದೆ ?
ಶತಾಂಶ
107] 25/6 ಇದು -------- ಭಿನ್ನರಾಶಿಗೆ ಉದಾಹರಣೆ
ವಿಷಮ ಭಿನ್ನರಾಶಿ
108] ಸಾಮನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಎಷ್ಟು ದಿನಗಳಿರುತ್ತವೆ
?
28 ದಿನ
109] ಹತ್ತು ಸ್ಥಾವಿರ ಸ್ಥಾನದ ನಂತರ ಬರುವ ಸ್ಥಾನ ಯಾವುದು ?
ಲಕ್ಷ
110] ಇದು ಎಂತಹ ತ್ರಿಭುಜ ?
ಲಂಬಕೋನ ತ್ರಿಭುಜ
111] ಲಂಬಕೋನ ತ್ರಿಭುಜದಲ್ಲಿ ಲಂಬಕೋನಕ್ಕೆ ಅಭಿಮುಖವಾಗಿರುವ
ಬಾಹುವಿಗೆ ಏನೆಂದು ಕರೆಯುತ್ತಾರೆ ?
ವಿಕಣ೯
112] ಲಂಬಕೋನದಲ್ಲಿ ಒಂದು ಕೋನ 500 ಆಗಿದ್ದರೆ ಇನ್ನೊಂದು
ಕೋನದ ಅಳತೆ ಎಷ್ಟು ?
400
112] ಲಂಬಕೋನದಲ್ಲಿ ಒಂದು ಕೋನ 600 ಆಗಿದ್ದರೆ ಇನ್ನೊಂದು
ಕೋನದ
ಅಳತೆ ಎಷ್ಟು ?
300
113] ವಿಶಾಲ ಕೋನಕ್ಕೆ ಒಂದು
ಉದಾಹರಣೆ ಕೊಡಿ ?
1750
114] ಆಯತದ ನಾಲ್ಕು ಕೋನಗಳ ಮೊತ್ತ ಎಷ್ಟು ?
3600
115] ಒಂದು ಗಂಟೆಯಲ್ಲಿ ಎಷ್ಟು ಸೆಂಕೆಡುಗಳು ಇರುತ್ತವೆ ?
3600 ಸೆಕೆಂಡುಗಳು
116] ತೂಕದ ಮೂಲಮಾನ ಯಾವುದು ?
ಗ್ರಾಂ
117] 1ಕ್ವಿಂಟಲ್ ಜೋಳ ಹಾಗು 100ಕಿ.ಲೊ ಹತ್ತಿ ಇವುಗಳಲ್ಲಿ
ಯಾವುದರ ತೂಕ
ಹೆಚ್ಚು ?
ಎರಡು ಸಮ ತೂಕ ಹೊಂದಿವೆ
118] 1ಕಿಲೊ ಗ್ರಾಂ ಸಕ್ಕರೆಯ ಬೆಲೆ 40ರೂ ಆದರೆ 4 ಕಿ.ಲೋಗ್ರಾಂ ಸಕ್ಕರೆಯ ಬೆಲೆ
ಎಷ್ಟು ?
160 ರೂಪಾಯಿ
119] ¾ ಈ ಭಿನ್ನರಾಶಯಲ್ಲಿ
ಛೇದದ ಸಂಖ್ಯೆ ಎಷ್ಟು ?
4
120] ಭಾಜ್ಯ ಸಂಖ್ಯೆ
ಎಂದರೇನು ?
ಒಂದು ಸಂಖ್ಯೆಯು ಇನ್ನೊಂದು
ಸಂಖ್ಯೆಯಿಂದ ನಿಶೇಷವಾಗಿ ಭಾಗಿಸಲ್ಪಟ್ಟರೆ ಅಂತಹ ಸಂಖ್ಯೆಗಳಿಗೆ ಭಾಜ್ಯ
ಸಂಖ್ಯೆಗಳು ಎನ್ನುವರು
121] ಅವಿಭಾಜ್ಯ ಸಂಖ್ಯೆ ಎಂದರೇನು ?
ಒಂದು ಸಂಖ್ಯೆಯು ಇನ್ನೊಂದು ಸಂಖ್ಯೆಯಿಂದ ನಿಶೇಷವಾಗಿ
ಭಾಗಿಸಲ್ಪಡದಿದ್ದರೆ ಅಂತಹ
ಸಂಖ್ಯೆಗಳಿಗೆ ಅಭಾಜ್ಯ
ಸಂಖ್ಯೆಗಳು ಎನ್ನುವರು
122] 23 ಮತ್ತು 35 ಇವಿಗಳಲ್ಲಿ ಭಾಜ್ಯ ಸಂಖ್ಯೆ ಯಾವುದು ?
23
123] ಸಮ ಬಾಹು ತ್ರಿಭುಜ ಎಂದರೇನು ?
ಒಂದು ತ್ರಿಭುಜದ ಮೂರು ಬಾಹುಗಳ ಅಳತೆ
ಒಂದೇ ಆಗಿದ್ದರೆ ಅದಕ್ಕೆ ಸಮಬಾಹು ತ್ರಿಭುಜ ಎನ್ನುವರು.
124] ವಿಷಮ ಬಾಹು ತ್ರಿಭುಜ ಎಂದರೇನು ?
ಒಂದು ತ್ರಿಭುಜದ ಮೂರು ಬಾಹುಗಳ
ಅಳತೆಗಳು ಬೇರೆ ಬೇರೆ ಆಗಿದ್ದರೆ ಅದಕ್ಕೆ
ವಿಷಮಬಾಹು ತ್ರಿಭುಜ
ಎನ್ನುವರು.
125] ಸಮದ್ವಿಬಾಹು ತ್ರಿಭುಜ ಎಂದರೇನು ?
ಒಂದು ತ್ರಿಭುಜದ ಎರಡು ಬಾಹುಗಳ ಅಳತೆ ಒಂದೇ
ಆಗಿದ್ದರೆ ಅದಕ್ಕೆ ಸಮದ್ವಿಬಾಹು ತ್ರಿಭುಜ
ಎನ್ನುವರು.
126] ವ್ಯಾಸದ ಸೂತ್ರ ಯಾವುದು ?
ವ್ಯಾಸ =
2 Xತ್ರಿಜ್ಯ
127] ವೃತ್ತದ ವಿಸ್ತೀಣ೯ ಕಂಡು ಹಿಡಿಯುವ ಸೂತ್ರ ಯಾವುದು ?
128] ತ್ರಿಭುಜವು ಎಷ್ಟು ಅಂಶಗಳನ್ನು ಒಳಗೊಂಡಿದೆ ?
ಆರು ಅಂಶಗಳು [ 3ಬಿಂದಗಳು ಮತ್ತು 3
ಬಾಹುಗಳಯ ]
129] ಸಂಕಲನದ ಪರಿವತ೯ನ ನಿಯಮ
ಎಂದರೇನು ?
ಎರಡು ಸಂಖ್ಯೆಗಳನ್ನು ಅದಲು ಬದಲು ಮಾಡಿ
ಕೂಡಿದರೂ ಮೊತ್ತ ಒಂದೇ ಬರುತ್ತದೆ ಇದಕ್ಕೆ
ಸಂಕಲನದ ಪರಿವತ೯ನ ನಿಯಮ ಎನ್ನುವರು.
130] ಗುಣಾಕಾರದ ಅನನ್ಯತಾಂಶ
ಎಷ್ಟು ?
1