Assignment 2
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ ತಾ : ಔರಾದ (ಬಾ )
ಅಸೈನ್ಮೆಂಟ್-2
|
ಶಿಕ್ಷಕರ ಹೆಸರು |
ಶ್ರೀ ಚಂದ್ರಕಾಂತ |
|||
|
ಬೋಧಿಸುವ ವಿಷಯ |
ಕನ್ನಡ , ಗಣಿತ
ಮತ್ತು ಪರಿಸರ ಅಧ್ಯಯನ |
|||
|
ಕ್ರ.ಸಂ |
ಬೋಧಿಸುವ ತರಗತಿ |
ಪಾಠದ ಹೆಸರು / ಘಟಕಯೋಜನೆಯ ವಿವರ |
ಸಿದ್ಧಪಡಿಸಿದ ದಿನಾಂಕ |
ಷರಾ |
|
01 |
5ನೇ |
ಪಾಠ : 1.
ಒಟ್ಟಿನಲ್ಲಿ ಬಾಳುವ ಆನಂದ ಮಕ್ಕಳಿಗೆ ಚಿಕ್ಕ ಚಿಕ್ಕ ಪ್ರಶ್ನೆಗಳ ಮೂಲಕ ಸರಿಯಾದ ಆಂಗಿಕ ಚಿನ್ಹೆಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಸುವುದು |
20.07.2020 |
|
|
02 |
1 ರಿಂದ 3ನೇ ನಲಿ-ಕಲಿ |
ನಲಿ-ಕಲಿ ದಿನಚರಿಯನ್ನು ಸಿದ್ದ
ಪಡಿಸಲಾಗಿದೆ |
22.07.2020 |
|
|
03 |
5ನೇ
|
ಪಾಠ : 1
ಜೀವ ಪ್ರಪಂಚ ಜೀವಿಗಳ ಗುಣಲಕ್ಷಣಗಳು , ಸಸ್ಯಗಳ ವಗಿ೯ಕರಣ ಇತ್ಯಾದಿ |
24.07.2020 |
|
|
04 |
5ನೇ
|
ಪಾಠ ;5 ವಚನಗಳು ವಚನಗಳನ್ನು ಕ್ರಮಬದ್ಧವಾಹಿ ಹಾಡುವುದರ ಜೊತೆಗೆ ಅದರ ಅಥ೯ ವಿವರಿಸುವುದು. |
26.07.2020 |
|
ಘಟಕ ಯೋಜನೆ 2020-2021
|
ಶಿಕ್ಷಕರ ಹೆಸರು |
ಶ್ರೀ ಚಂದ್ರಕಾಂತ
ಗಂದಿಗುಡೆ |
ಕ್ಷೇತ್ರ : ಮಾತನಾಡುವುದು |
|||
|
ವಗ೯ & ವಿಷಯ |
5ನೇ ತರಗತಿಯ ಕನ್ನಡ |
ಸಾಮಥ್ಯ೯ : ವಿಷಯದ ಬಗ್ಗೆ
ನಿರಗ೯ಳ ಮತ್ತು ಸಹಜವಾಗಿ ಮಾತನಾಡುವುದು |
|||
|
ಘಟಕದ ಹೆಸರು |
ಪಾಠ 1: ಒಟ್ಟಿಗೆ ಬಾಳುವ
ಆನಂದ |
||||
|
ಸೆಮಿಷ್ಟರ್: |
ಮೊದಲನೇ ಸೆಮಿಷ್ಟರ್ 2020 |
ನಿಧಿ೯ಷ್ಟ
ಉದ್ದೇಶಗಳು: ʼ ಒಗ್ಗಟಿನಲ್ಲಿ ಬಲವಿದೆ ʼ ಎಲ್ಲರೂ ಒಟ್ಟಾಗಿ
ಬಾಳಿದರೆ ಸುಖ ,ಸಂತೋಷ ಇರುವುದು |
|||
|
ತಿಂಗಳು |
ಜೂನ್-2020 |
||||
|
ಕಲಿಕಾಂಶಗಳು |
ಕಲಿಕೆಗೆ ಅನುಕೂಲಿಸುವ
ಚಟುವಟಿಕೆಗಳು |
ಕಲಿಕೋಪ ಕರಣಗಳು |
ಮೌಲ್ಯಮಾಪನ ತಂತ್ರ/ ಸಾಧನ |
ಶಿಕ್ಷಕರ ಸ್ವಾವಲೋಕನ |
ದಿನಾಂಕ |
|
ವಿದ್ಯಾಥಿ೯ಗಳು ತಮ್ಮ
ಪುವ೯ ಜ್ಷಾನದಿಂದ ಉತ್ತರಿಸುವರು |
ಪೂರಕ ಚಟುವಟಿಕೆ : ಮಕ್ಕಳ ಮನಸ್ಸು
ಕೇಂದ್ರಿಕರಿಸಲು ಒಂದು ಹಾಡನ್ನು ಹೇಳುವುದು ಉದಾ : ಸಜ್ಜಿ ತೆನಿ ತಂದಿವ್ನಿ |
|
ತಂತ್ರ : ಆಲಿಸುವುದು ಸಾಧನ : ಹಾಡು |
ಎಲ್ಲ ಮಕ್ಕಳು ಹಾಡನ್ನು ಕೇಳುತ್ತಿದ್ದಾರೆಯೇ? |
|
|
ಮಕ್ಕಳಿಗೆ ಹೊಸ ಪದಗಳ ಅಥ೯ ತಿಳಿಯುವುದರೊಂದಿಗೆ ಶಬ್ದ
ಸಂಗ್ರಹ ಹೆಚ್ಚಿಸುತ್ತದೆ |
ಕಠಿನ ( ಹೊಸ) ಪದಗಳ ಪರಿಚಯ: ಶಿಕ್ಷಕರು
ಪಾಠದಲ್ಲಿ ಬರುವ ಪದಗಳ ಅಥ೯ವನ್ನು ಕಪ್ಪು ಹಲಗೆ ಮೇಲೆ ಬರೆಯುವರು. ಉದಾ: ಕಂಟಕ=ಕೇಡು ಜಂಬ= ಗವ೯ ಹಿಕ್ಕೆ = ಹಕ್ಕಿಗಳ ಮಲ |
ಪುಸ್ತಕ , ಕಪ್ಪುಕಲಗೆ |
ತಂತ್ರ : ಬರಹ ಸಾಧನ : ಶಬ್ದಾಥ೯ಗಳು |
ಎಲ್ಲ
ಮಕ್ಕಳು ಹೊಸ ಪದಗಳನ್ನು ಅಥ೯ಮಾಡಿಕೊಂಡರೆ ? |
|
|
ಮಕ್ಕಳಲ್ಲಿ ಆಲಿಸುವ
ಸಾಮಥ್ಯ೯ ಹೆಚ್ಚಾಗುವುದು |
ಗಟ್ಟಿ ಓದು : ಶಿಕ್ಷಕರು ಪಾಠವನ್ನು ಸ್ವರಭಾರಯುಕ್ತವಾಗಿ , ಸ್ಪಷ್ಟ
ಉಚ್ಛಾರಣೆಯೊಂದಿಗೆ ಓದುವುದು |
ಪುಸ್ತಕ |
ತಂತ್ರ : ಆಲಿಸುವುದು ಸಾಧನ : ಪಾಠ |
|
|
|
ವಿದ್ಯಾಥಿ೯ಗಳು ಓದುವ
ಮತ್ತು ಯೋಚಿಸಿ ಉತ್ತರಿಸುವ ಸಾಮಥ್ಯ೯ ಹೆಚ್ಚಿಸಿಕೊಳ್ಳುವರು |
ಮೌನ ಓದು : ವಿದ್ಯಾಥಿ೯ಗಳಿಗೆ
ಮೌನವಾಗಿ ಓದಲು ಹೇಳಿ , ಪಾಠಕ್ಕೆ ಸಂಬಂಧಿಸಿದಂತೆ ಮೂಖ್ಯ ಪ್ರಶ್ನೆಗಳನ್ನು ಕೇಳುವುದರ ಜೊತೆಗೆ
ಗದ್ಯಬಾಗದ ಅಥ೯ವನ್ನು ವಿವರಿಸುವರು ಉದಾ: ವ್ಯಾಕರಣಾಂಶದಲ್ಲಿ ಸ್ರಾಕ್ಷರ ,ವ್ಯಂಜನಾಕ್ಷರ ಮತ್ತು
ಯೋಗವಾಹಕಗಳ ಬಗ್ಗೆ ವಿವರಿಸುವುದು. ಗದ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕೇಳಿ ಸೂಕ್ತ ಮಾಗ೯ದಶ೯ನ
ಮಾಡುವುದು |
ಪುಸ್ತಕ |
ತಂತ್ರ : ಓದುವುದು ಸಾಧನ : ಗದ್ಯ |
|
|
|
ಮಕ್ಕಳಲ್ಲಿ ಸಂಭಾ಼ಣೆ
ಮಾಡುವ ಕೌಶಲ ಹಾಗೂ ಧೈಯ೯ ಬೆಳೆಯುವುದು |
ಮೌಲ್ಯಮಾಪನ : ಮಕ್ಕಳ ಮಧ್ಯೆ
ಪರಸ್ಪರ ಸಂಭಾಷಣೆ ಮಾಡಿಸುವ ಚಟುವಟಿಕೆ
ಬೆಳೆಸುವುದು. |
|
ತಂತ್ರ : ಸಂಭಾ಼ಣೆ ಸಾಧನ: ಮಾತಾಡುವುದು |
|
|
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಘಟಕ ಯೋಜನೆ 2020-2021
|
ಶಿಕ್ಷಕರ ಹೆಸರು |
ಶ್ರೀ ಚಂದ್ರಕಾಂತ
ಗಂದಿಗುಡೆ |
|
|||
|
ವಗ೯ & ವಿಷಯ |
5ನೇ ತರಗತಿಯ ಪರಿಸರ
ಅಧ್ಯಯನ |
|
|||
|
ಘಟಕದ ಹೆಸರು |
ಪಾಠ 1: ಜೀವ ಪ್ರಪಂಚ |
||||
|
ಸೆಮಿಷ್ಟರ್: |
ಮೊದಲನೇ ಸೆಮಿಷ್ಟರ್ 2020 |
ನಿಧಿ೯ಷ್ಟ
ಉದ್ದೇಶಗಳು: 1] ಜೀವಿಗಳ
ಗುಣಲಕ್ಷಣಗಳನ್ನುಗುರುತಿಸುವುದು.
2] ಏಕವಾಷಿ೯ಕ, ದ್ವೈವಾಷಿ೯ಕ, ಬಹುವಾಷಿ೯ಕ
ಸಸ್ಯಗಳನ್ನು ವಗಿ೯ಕರಿಸುವುದು.
3] ಸಸ್ಯಗಳ ಜೀವನ ಚಕ್ರವನ್ನು ತಿಳಿವುದು. |
|||
|
ತಿಂಗಳು |
ಜೂನ್-2020 |
||||
|
ಕಲಿಕಾಂಶಗಳು |
ಕಲಿಕೆಗೆ ಅನುಕೂಲಿಸುವ
ಚಟುವಟಿಕೆಗಳು |
ಕಲಿಕೋಪ ಕರಣಗಳು |
ಮೌಲ್ಯಮಾಪನ ತಂತ್ರ/ ಸಾಧನ |
ಶಿಕ್ಷಕರ ಸ್ವಾವಲೋಕನ |
ದಿನಾಂಕ |
|
ತೊಡಗಿಸಿಕೊಳ್ಲುವಿಕೆ
[ Engage ] |
ಮಕ್ಕಳ ಪೂವ೯ಜ್ಷಾನ
ತಿಳಿಯಲು ಕೆಲವು ಸರಳ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದು. ಉದಾ : 1] ನಿಮ್ಮ ಮನೆಯಲ್ಲಿ
ಯಾವ ಯಾವ ಪ್ರಾಣಿಗಳನ್ನು ಸಾಕಿದ್ದೀರಿ ? 2] ನೀನು ಕಂಡ ಎರಡು ಸಸ್ಯಗಳನ್ನು ಹೇಳಿ ? |
ಪ್ರಶ್ನೆಗಳ ಚಾಟ್‌೯ |
ತಂತ್ರ : ಪರೀಕ್ಷಣಾ ಸಾಧನ : ಮೌಖಿಕ ಪರೀಕ್ಷೆ |
ಎಲ್ಲ ಮಕ್ಕಳು
ಸೂಕ್ತವಾಗಿ ಉತ್ತರಿಸುತ್ತಿದ್ದಾರೆಯೇ ? ಗಮನಿಸುವುದು |
|
|
ಪತ್ತೆ ಹಚ್ಚುವಿಕೆ [ Explore ] |
ಮಕ್ಕಳಿಗೆ
ಕೆಲವು ಮಿಂಚು ಪಟ್ಟಿಗಳನ್ನು ನೀಡಿ, ಅದರಲ್ಲಿರುವ ವಸ್ತುಗಳನ್ನು ಸಜೀವಿಗಳು
ಮತ್ತು ನಿಜೀ೯ವಿಗಳ ನ್ನು ಬೇಪ೯ಡಿಸಲು
ತಿಳಿಸುವುದು. |
ಮಿಂಚುಪಟ್ಟಿ ಕಾಡ್‌೯ಗಳು |
ತಂತ್ರ : ಚಡುವಟಿಕೆ ಸಾಧನ : ನಿಧಿ೯ಷ್ಟ ಪಟ್ಟಿ ತಯಾರಿಕೆ |
ಮಕ್ಕಳು ಇಲ್ಲಿ ಸಜೀವಿ ಮತ್ತು ನಿಜೀ೯ವಿಗಳನ್ನು ಸರಿಯಾಗಿ
ಗುರುತಿಸುತ್ತಿದ್ದಾರೆಯೇ ? ಗಮನಿಸುವುದು |
|
|
ವಿವರಣೆ / ವ್ಯಕ್ತಪಡಿಸುವಿಕೆ [ Explain / Express ] |
ಜೀವಿಗಳು
ಜೀವಕೋಶಗಳಿಂದ ರಚನೆ ಆಗಿವೆ . ಎಂದು ತಿಳಿಸಿ
ಜೀವಿಗಳ ಗುಣಲಕ್ಷಣಗಳಾದ ಉಸಿರಾಟ, ಅವುಗಳ ಆಹಾರ ಸೇವನೆ,ಬೆಳಬಣಿಗೆ
ಮತ್ತುಚಲನೆ ಬಗ್ಗೆ ಮಕ್ಕಳಿಗೆ ವಿವರಿಸುವುದು ಸಸ್ಯಗಳು ದ್ಯತಿಸಂಶ್ಲೇಷಣಾ ಕ್ರಿಯೆಯಿಂದ ಆಹಾರ ತಯಾರಿಸುವ ಬಗ್ಗೆ ಮಕ್ಕಳಿಗೆ ತಿಳಿಸುವುದು. ಜೀವಿಗಳು
ದೇಹಕ್ಕೆ ಬೇಡವಾದ ವಸುಗಳ ವಿಸಜ೯ನೆ ಹಾಗೂ ಪ್ರಚೋದನೆಗೆ ತಕ್ಕ ಪರ್ತಿಕ್ರಿಯೆ ಮತ್ತು
ಸಂತಾನೋತ್ಪತ್ತಿ ಬಗ್ಗೆ ಮಕ್ಕಳಿಗೆ ತಿಳಿಸಿ
ಹೇಳುವುದು. ಏಕವಾಷಿ೯ಕ, ದ್ವೈವಾಷಿ೯ಕ ಮತ್ತು ಬಹುವಾಷಿ೯ಕ ಸಸ್ಯಗಳನ್ನು ವಿಂಗಡಿಸುವುದು. |
ಪ್ರಾಣಿಯ ಚಿತ್ರ, ಸಸ್ಯದ ಚಿತ್ರ ಹೃದಯದ ಚಿತ್ರ |
ತಂತ್ರ : ಚಟುವಟಿಕೆ ಸಾಧನ ; ವಿವಿಧ ಪ್ರಾಣಿಗಳ ಆಹಾರ ಪಟ್ಟಿ ಸಸ್ಯದ ಚಿತ್ರ ರಚನೆ |
ಮಕ್ಕಳು ಚಿತ್ರ ರಚಿಸುವ ಕೌಸಲ್ಯ
ಬೆಳೆಸಿಕೊಳ್ಳುವರು ಗೃಹಪಾಠ ನಿವ೯ಹಣೆ |
|
|
ವಿಷಯದ ವಿವರಣೆ [ Expand ] |
ಮಕ್ಕಳನ್ನುಗುಂಪುಗಳನ್ನಾಗಿ
ಮಾಡಿ ಹತ್ತೀರದ ಗದ್ದೆಯಲ್ಲಿ ಬೆಳೆಗಳ ಸಸ್ಯಗಳನ್ನು ಸಂಗ್ರಹಿಸುವುದು. |
ಭೇಟಿ ನೀಡುವುದು |
ತಂತ್ರ : ಚಟುವಟಿಕೆ ಸಾಧನ : ಮಾಹಿತಿ ಕಲೆಹಾಕುವಿಕೆ |
ಸಸ್ಯಗಳನ್ನು ಸಂಗ್ರಹಿಸುವುದು. |
|
|
ಮೌಲ್ಯಮಾಪನ [ Evaluation ] |
ಮಕ್ಕಳ
ಕಲಿಕೆಯನ್ನು ಪರೀಕ್ಷಿಸಲು ಪ್ರಶ್ನೆಗಳನ್ನು
ಕೇಳುವುದು. |
ಪ್ರಶ್ನೆಗಳ ಚಾಟ್‌೯ |
ತಂತ್ರ : ಪರೀಕ್ಷಾ ಸಾಧನ : ಪ್ರಶ್ನೆಗಳು |
ಎಲ್ಲ ಮಕ್ಕಳು ಪ್ರಶ್ನೆಗಳಿಗೆ
ಸರಿಯಾಗಿ ಉತ್ತರಿಸುತ್ತಿದ್ದಾರೆಯೇ ? |
|
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಗುಡಪಳ್ಳಿತಾಂಡಾ ತಾ : ಔರಾದ ( ಬಾ )
ಘಟಕ ಯೋಜನೆ 2020-2021
|
ಶಿಕ್ಷಕರ ಹೆಸರು |
ಶ್ರೀ ಚಂದ್ರಕಾಂತ
ಗಂದಿಗುಡೆ |
ಕ್ಷೇತ್ರ :ಬರಯುವುದು |
|||
|
ವಗ೯ & ವಿಷಯ |
5ನೇ ತರಗತಿಯ ಕನ್ನಡ |
ಸಾಮಥ್ಯ೯ : ಕ್ರಮಬದ್ಧವಾಗಿ ಹಾಗೂ
ಸ್ಪಷ್ಟವಾಗಿ ಬರೆಯುವುದು. |
|||
|
ಘಟಕದ ಹೆಸರು |
ಪಾಠ 5:ವಚನಗಳು |
||||
|
ಸೆಮಿಷ್ಟರ್: |
ಮೊದಲನೇ ಸೆಮಿಷ್ಟರ್ 2020 |
ನಿಧಿ೯ಷ್ಟ
ಉದ್ದೇಶಗಳು: ʼ ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ
ಬದುಕಬೇಕು.ಎಂಬುದು ಈ ವಚನದ
ತಾತ್ಪಯ೯ |
|||
|
ತಿಂಗಳು |
ಅಗಷ್ಟ-2020 |
||||
|
ಕಲಿಕಾಂಶಗಳು |
ಕಲಿಕೆಗೆ ಅನುಕೂಲಿಸುವ
ಚಟುವಟಿಕೆಗಳು |
ಕಲಿಕೋಪ ಕರಣಗಳು |
ಮೌಲ್ಯಮಾಪನ ತಂತ್ರ/ ಸಾಧನ |
ಶಿಕ್ಷಕರ ಸ್ವಾವಲೋಕನ |
ದಿನಾಂಕ |
|
ವಿದ್ಯಾಥಿ೯ಗಳು ಉತಾಸಹದಿಂದ
ಆಲಿಸಿ ಅಥೈ೯ಸಿಕೊಳ್ಳುವರು. |
ಪೂರಕ ಚಟುವಟಿಕೆ : ಮಕ್ಕಳ ಮನಸ್ಸು
ಕೇಂದ್ರಿಕರಿಸಲು ಒಂದು ಹಾಡನ್ನು ಹೇಳುವುದು |
ಪುಸ್ತಕ/ ಹಾಡು |
ತಂತ್ರ : ಹಾಡುವುದು ಸಾಧನ : ಹಾಡು |
ಎಲ್ಲ ಮಕ್ಕಳು ಹಾಡನ್ನು ಕೇಳುತ್ತಿದ್ದಾರೆಯೇ? |
|
|
ಮಕ್ಕಳಿಗೆ ಹೊಸ ಪದಗಳ ಅಥ೯ ತಿಳಿಯುವುದರೊಂದಿಗೆ ಶಬ್ದ
ಸಂಗ್ರಹ ಹೆಚ್ಚಿಸುತ್ತದೆ |
ಕಠಿನ ( ಹೊಸ) ಪದಗಳ ಪರಿಚಯ: ಶಿಕ್ಷಕರು
ಪಾಠದಲ್ಲಿ ಬರುವ ಪದಗಳ ಅಥ೯ವನ್ನು ಕಪ್ಪು ಹಲಗೆ ಮೇಲೆ ಬರೆಯುವರು. ಉದಾ: ಆಸೆ = ಬಯಕೆ
ರೋಷ = ಸಿಟ್ಟು |
ಪುಸ್ತಕ , ಕಪ್ಪುಕಲಗೆ |
ತಂತ್ರ : ಬರಹ ಸಾಧನ : ಶಬ್ದಾಥ೯ಗಳು |
ಎಲ್ಲ
ಮಕ್ಕಳು ಹೊಸ ಪದಗಳನ್ನು ಅಥ೯ಮಾಡಿಕೊಂಡರೆ ? |
|
|
ಮಕ್ಕಳಲ್ಲಿ ಆಲಿಸುವ
ಸಾಮಥ್ಯ೯ ಹೆಚ್ಚಾಗುವುದು |
ಗಟ್ಟಿ ಓದು : ಶಿಕ್ಷಕರು ವಚನಗಳನ್ನು ರಾಗಬದ್ಧವಾಗಿ
ಗಟ್ಟಿಯಾಗಿ ಹಾಡುವುದು. |
ಪುಸ್ತಕ |
ತಂತ್ರ : ಓದುವುದು ಸಾಧನ : ವಚನಗಳು |
|
|
|
ವಿದ್ಯಾಥಿ೯ಗಳು ಓದುವ
ಮತ್ತು ಯೋಚಿಸಿ ಉತ್ತರಿಸುವ ಸಾಮಥ್ಯ೯ ಹೆಚ್ಚಿಸಿಕೊಳ್ಳುವರು |
ಮೌನ ಓದು : ವಿದ್ಯಾಥಿ೯ಗಳಿಗೆ
ಮೌನವಾಗಿ ಓದಲು ಹೇಳಿ , ಪಾಠಕ್ಕೆ ಸಂಬಂಧಿಸಿದಂತೆ ಮೂಖ್ಯ ಪ್ರಶ್ನೆಗಳನ್ನು ಕೇಳುವುದರ ಜೊತೆಗೆ ಪದ್ಯಭಾಗದ
ಅಥ೯ವನ್ನು ಮಕ್ಕಳಿಗೆ ಮನನವಾಗುವಂತೆ ತಿಳಿಸಿ ವಿವರಿಸುವರು. |
ಪುಸ್ತಕ |
ತಂತ್ರ : ಓದುವುದು ಸಾಧನ : ವಚನಗಳು |
ಮಕ್ಜಳು ವಚನಗಳನ್ನು
ಅಥ೯ಮಾಡಿಕೊಂಡಿದ್ದಾರೆಯೇ |
|
|
ಮಕ್ಕಳಲ್ಲಿ ಸರಿಯಾಗಿ ಕ್ರಮಬದ್ಧವಾಗಿ ಮತ್ತು ಸ್ಪಷ್ಟವಾಗಿ ಬರೆಯುವ
ಕೌಶಲ್ಯ ಬೆಳೆಯುವುದು. |
ಶಿಕ್ಷಕರು ಇಲ್ಲಿ ಮಕ್ಕಳಿಗೆ ಉಕ್ತಲೇಖನ ಬರೆಸುವುದು. |
ನೋಟ್ ಪುಸ್ತಕ |
ತಂತ್ರ : ಬರಯುವುದು ಸಾಧನ: ಉಕ್ತಲೇಖನ |
ವಿದ್ಯಾಥಿ೯ಗಳು
ಸ್ಪಷ್ಟವಾಗಿ ಹಾಗೂ ಕ್ರಮಬದ್ಧವಅಗಿ ಬರೆಯುತ್ತಿದ್ದಾರೆಯೇ ಗಮನಿಸುವುದು |
|