Assignment 5
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ ತಾ : ಔರಾದ ( ಬಾ )
|
ಅಸೈನ್ಮೆಂಟ್-5 |
||||
|
ಶಿಕ್ಷಕರ ಹೆಸರು
: ಶ್ರೀ ಚಂದ್ರಕಾಂತ
|
||||
|
ಕ್ರ.ಸಂ |
ದಿನಾಂಕ |
ವೀಕ್ಷಿಸಿದ
ಯು ಟೂಬ್ / ಅಂತಜಾ೯ಲದ ವಿವರ |
ವೀಕ್ಷಿಸಿದ
ವೀಡಿಯೋ / ಸಣ್ಣ ಟಿಪ್ಪಣಿ ಮೂಲಕ ವಿವರಣೆ |
ಷರಾ |
|
01 |
20..07.2020 |
ಯುಟೂಬ್ |
ಡಾ: ಗುರುರಾಜ
ಕರಜಗಿ ಯವರ ಶಿಕ್ಷಣ ಕುರಿತು ವಿಚಾರ , ಮಕ್ಕಳಲ್ಲಿ ಶೃದ್ಧೆ ಬೇಳೆಸುವುದು. |
|
|
02 |
21.07.2020 |
ಯುಟೂಬ್ |
ಡಾ : ಗುರುರಾಜ ಕರಜಗಿ ಯವರ ವಿಚಾರ ಧಾರೆ
ಯಸಸ್ಸಿನ ಸೂತ್ರಗಳ
ಬಗ್ಗೆ |
|
|
03 |
21.07.2020 |
ದೀಕ್ಷಾಅಪ್ |
ಕಾವೇರಿಯ ಕಥೆ :- ಈ ಕಥೆಯಲ್ಲಿ ಕಾವೇರಿ ಮಲತಾಯಿಯ ಧೋರಣೆ ,ಅವುಳ ಕಿರುಳ ಮತ್ತು ಕಾವೇರಿಯಲ್ಲಿರುವ ತಾಳ್ಮೆ,ಸಹನೆ ಮತ್ತು ಧನಾತ್ಮಕ ಚಿಂತನೆ |
|
|
04 |
22.07.2020 |
ಯುಟೂಬ್ |
ಡಾ : ಗುರುರಾಗ ಕರಜಿಗಿಯವರ ಶಿಕ್ಷಕ ವೃತ್ತಿ ಬರಿ ವೃತ್ತಿ ಅಲ್ಲ ಅದು
ಜೀವನ ಪರಿವತ೯ನೆಯ ಹಾದಿ |
|
|
05 |
22.07.2020 |
ದೀಕ್ಷಾಅಪ್ |
ಚಟುವಟಿಕೆ ಮುಖಾಂತರ ಸಮಾನ ಭಿನ್ನರಾಶಿಯ ಕಲ್ಪನೆ ಮತ್ತು ಸಮಾನ ಭಿನ್ನರಾಶಿ ಗುರುತಿಸುವ
ಬಗ್ಗೆ |
|
|
06 |
28.07.2020 |
ದೀಕ್ಷಾಅಪ್ |
ಹಣ : 1)ಹಣದ ಪರಿಚಯ 2) ಹಣದ ಬಗ್ಗ ಬರೆಯುವುದು 3) ಹಣದ ವ್ಯವಹಾರದಲ್ಲಿ ಸಂಬಂದ ಪಟ್ಟ ಸಮಸ್ಯೆಗಳು
ಸ್ಲೈಡ್ಗಳ ಮುಖಾಂತರ ತಿಳಿದುಕೊಳ್ಳಲಾಯಿತು. |
|
|
07 |
28.07.2020 |
ದೀಕ್ಷಾಅಪ್ |
5ನೇ ತರಗತಿಯ
ಪರಿಸರ ಅಧ್ಯಯನದಲ್ಲಿ “ ನಗರ ಸಮುದಾಯ “ ದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ |
|
|
08 |
28.07.2020 |
ದೀಕ್ಷಾಅಪ್ |
5ನೇ ತರಗತಿಯ
ಪರಿಸರ ಅಧ್ಯಯನದಲ್ಲಿ
ಸಸ್ಯಗೂ ದ್ಯತಿಸಂಶ್ಲೇಷಣಾ ಕ್ರಿಯೆಯಿಂದಾಗಿ ಆಹಾರ ತಯಾರಿಸುತ್ತವೆ. |
|
|
09 |
28.07.2020 |
ದೀಕ್ಷಾಅಪ್ |
ಮಕ್ಕಳ ಮೂಕಾಭಿನಯದ ಮೂಲಕ ಸಾಮಾಜಿಕ ಸ್ವಚ್ಛತೆ ,ರಸ್ತೆಯ ನಿಯಮಗಳು, ಮತ್ತು
ಸಾಮಾಜಿಕ ಪ್ರಗ್ನೆ ಅರಿವು ವನ್ನು ಮೂಕಅಭಿನಯದದ ಮೂಲಕ ತಿಳಿದುಕೊಳ್ಳಲಾಯಿತು. |
|
|
10 |
28.07.2020 |
ಯುಟೂಬ್ |
5ನೇ ತರಗತಿಯ ಕನ್ನಡ
ಪಾಠ 1: ಒಟ್ಟಿಗೆ ಬಾಳುವ ಆನಂದ ಒಂದು ಊರಿನ ರೈತನ ಹೊಲದಲ್ಲಿ ಒಂದು ಬೇವಿನ ಮರ ಹಾಗೂ ಒಂದು ಕಲ್ಲು
ಇತ್ತು. ಇವು ಅಹಂಕಅರದಿಂದ
ಬೇರಯಾಗಿದ್ದರಿಂದ ಅವುಗಳ ನಾಶ ಖಚಿತ ಆಗುವುದನ್ನು ಕಂಡು , ಅರಿತ ಮೇಲೆ ಅವು ಒಟ್ಟೊಟ್ಟಿಗೆ ಇದ್ದವು |
|
|
11 |
28.07.2020 |
ದೀಕ್ಷಾಅಪ್ |
ರಸ್ತೆಯ ನಿಯಮಗಳು :
ಸಂಚರಿಸುವಾಗ ನಾವು ರಸ್ತೆ ನಿಯಮಗಳನ್ನು ಹೇಗೆ ಪಾಲಿಸಬೇಕು, ರಸೆಗಳಲ್ಲಿ ಏನೇನು ಮಾಡಬೇಕು ,ಏನೇನು ಮಾಡಬಾರದು ಎಲೆಲ್ಲಿ ಆಟ ಆಡಬೇಕು, ಎಲ್ಲೆಇ ಆಟ ಆಡಬಾರದು ಎಂಬ ಬಗ್ಗೆ |
|
|
12 |
29.07.2020 |
ದೀಕ್ಷಾಅಪ್
|
ಒಂದನೇ
ತರಗತಿಯ ಗಣಿತ ಪಾಠದಲ್ಲಿ
ಸಂಕಲನದ ಲೆಕ್ಕಗಳ ಬಗ್ಗೆ |
|
|
13 |
29.07.2020 |
ಯುಟೂಬ್ |
ಕನ್ನಡ ಗುಣಿತಾಕ್ಷರಗಳು ಉದಾ: ಅ – ತಲೆಕಟ್ಟು,
ಆ- ತಲೆಕಟ್ಟು
ದೀಘ೯ ಇತ್ಯಾದಿ |
|
|
14 |
29.07.2020 |
ಯುಟೂಬ್ |
ಒಂದನೆ ತರಗತಿಯ ಕನ್ನಡ
ಹಂತ-1 ರ ,ಗ , ಸ, ದ, ಅ ಈ ಅಕ್ಷರಗಳಿಂದ ಪದಗಳ ರಚನೆ |
|
|
15 |
30.07.2020 |
Youtube.com/watch?v=Jmdf-81pukQ |
ನಲಿ-ಕಲಿಗೆ
ಸಂಬಂಧಿಸಿದಂತೆ ಹಾಡೋಣ-ಕಲಿಯೋಣ ಝಣ-ಝಣ
ಝಣ ಜೇಬು ತುಂಬ ಹಣ |
|
|
16 |
30.07.2020 |
Youtube.com/watch?v=mwhGdKZEmc |
ನಲಿ-ಕಲಿ
ತರಗತಿ ನಿವ೯ಹಣೆ ಮೊದಲಿಗೆ ಹಾಡು ನಂತರ ಹವಾಮಾನ ನಕ್ಷೆ ಮಕ್ಕಳಿಂದ
ಭತಿ೯ |
|
|
17 |
30.07.2020 |
Youtube.com/watch?v=lLoHe4sSBC4 |
ನಲಿ-ಕಲಿಯಲ್ಲಿ ಬೆಳ್ಳಿ-ಮೋಡ ಬಗ್ಗೆ |
|
|
18 |
30.07.2020 |
Youtube.com/watch?v=9rDlrH7MY |
ನಲಿ-ಕಲಿಮಾದರಿ
ತರಗತಿ ಪ್ರಕ್ರಿಯೆ |
|
|
19 |
31.07.2020 |
Youtube.com/watch?v=BSwd5HjFLoO |
ಇಂಗ್ಲೀಷ್
ಟಿ.ಎಲ.ಎಮ್ದ1ನೇ ತರಗತಿಯ ಘಟಕ -2 |
|
|
20 |
31.07.2020 |
Youtube.com/watch?v=ig-UgWGz1JU |
ನಲಿ-ಕಲಿ
ಮಗ್ಗಿ ಸ್ಥಂಭಾಕೃತಿಯಲ್ಲಿ |
|
ಮುಖೋಪಾಧ್ಯಾಯರ ಸಹಿ ಶಿಕ್ಷಕರ ಸಹಿ